Shuru
Apke Nagar Ki App…
ಮುಂಬಡ್ತಿ ಮೀಸಲಾತಿ ಬಗೆಗೆ ಆನ್ಲೈನ್ ನಲ್ಲಿ ದೆಹಲಿಯಲ್ಲಿರುವ ವಿಕಲಚೇತನರ ಮುಖ್ಯ ಆಯುಕ್ತರ ಕಚೇರಿಯು ಈದಿನ ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ಶಿವಮೊಗ್ಗದ ಭಾರತೀಯ ಅಂಗವಿಕಲರ ಸಬಲೀಕರಣ ಸಂಸ್ಥೆ ಇದರ ಸ್ಥಾಪಕ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್, ಶ್ರೀ ರಾಜೇಶ್ ಅಗರ್ವಾಲ್, ಪ್ರಭಾರ ಮುಖ್ಯ ಆಯುಕ್ತ, ವಿಕಲಚೇತನರ ಉಚ್ಛ ನ್ಯಾಯಾಲಯ, ಶ್ರೀ ರಾಜಕುಮಾರ್ ಮಕ್ಕದ, ಮಾಜಿ ರಾಜ್ಯ ಆಯುಕ್ತ, ವಿಕಲಚೇತನರ ನ್ಯಾಯಾಲಯ ಹರಿಯಾಣ ಹಾಗೂ ಭಾರತೀಯ ಅಂಗವಿಕಲರ ಸಬಲೀಕರಣ ಸಂಸ್ಥೆ ಇದರ ಕಾನೂನು ಸಲಹೆಗಾರ, ಶ್ರೀ ಪ್ರವೀಣ್ ಕುಮಾರ್ ಅಂಬಸ್ತಾ, ಉಪ ಆಯುಕ್ತರು, ಅಂಗವಿಕಲರ ಉಚ್ಛ ನ್ಯಾಯಾಲಯ, ದೆಹಲಿ ಇವರು ಉಪಸ್ಥಿತರಿದ್ದು ವಿಚಾರಣೆ ತೀರ್ಪನ್ನು ಅಂತಿಮ ಅದೇಶಕ್ಕಾಗಿ ಕಾಯ್ದಿರಿಸಲಾಗಿದೆ ಎಂದು ತಿಳಿಸಿದೆ.
ಕೊಡಕ್ಕಲ್ ಶಿವಪ್ರಸಾದ್

- ಕೊಡಕ್ಕಲ್ ಶಿವಪ್ರಸಾದ್Shivamogga, Karnataka🙏on 15 April
More news from Shivamogga and nearby areas
- 6362107204 MS Decoration shivamogga1
- Post by Ashvini J1
- RAIN IN SHIVAMOGGA1
- The Family Man 🧞♂️ | 2 Days Outing in Shimoga1
- Shivamoga Press Meet | Kannada News1
- Shimoga Tq Sogane GP Social Audit Grama sabhe1
- Nestled in #Karnataka, #Shivamogga emerges as a tranquil haven of #culture and #nature’s splendor.1
- ಹವಾಮಾನ ಇಲಾಖೆ ಮುನ್ಸೂಚನೆ ಶಿವಮೊಗ್ಗ ನಗರದಲ್ಲಿ ಭಾರಿ ಗುಡುಗು ಮಳೆ ಎಲ್ಲೆಲ್ಲಿ. Strike1news1